ನಾದಸ್ವರ (Naadaswara)
No Music !! No Life !!
Tuesday, 14 February 2017
Wednesday, 4 January 2017
ಸರಿಯಾಗಿ ನೆನಪಿದೆ
( SARIYAAGI NENAPIDE ) Lyrics
ಹಾಡು : ಸರಿಯಾಗಿ ನೆನಪಿದೆ
ಚಿತ್ರ : ಮುಂಗಾರು ಮಳೆ ೨ (೨೦೧೬)
ಸಂಗೀತ ನಿರ್ದೇಶಕ : ಅರ್ಜುನ್ ಜನ್ಯ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕ : ಅರ್ಮಾನ್ ಮಲಿಕ್
ಗಾಯಕ : ಅರ್ಮಾನ್ ಮಲಿಕ್
ಸರಿಯಾಗಿ ನೆನಪಿದೆ
( SARIYAAGI NENAPIDE ) Lyrics
ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗೂ, ನಿನದೆ ಮೆರವಣಿಗೆ
ಕನಸಿನ ಕುಲುಮೆಗೆ, ಉಸಿರನು ಓದುತಾ
ಕಿಡಿ ಹಾರುವುದು ಇನ್ನೂ ಖಚಿತ.
೧.
ಕಣ್ಣಲ್ಲೇ ಇವೆ ಎಲ್ಲ ಕಾಗದ, ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ, ನೀನೆ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನೆ ಮುದ್ದಾದ ಅಧ್ಯಾಯ, ಸಿಗದೆ ಇದ್ರೆ ತುಂಬಾನೆ ಅನ್ಯಾಯ
ನನ್ನಯ ನಡೆ ನುಡಿ ನಿನ್ನನೇ ಬಯಸುತ
ಬದಲಾಗುವಿದು ಇನ್ನೂ ಖಚಿತ.
೨.
ನಿನ್ನ ನೃತ್ಯಕೆ ಸಿಧ್ಧವಾಗಿದೆ, ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ, ಸುದ್ಧಿ ಇಲ್ಲದ ಸುದ್ಧಿಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು, ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತ
ಬೆಳಗಾಗುವುದು ಇನ್ನೂ ಖಚಿತ .
****
Subscribe to:
Posts (Atom)